Friday, August 3, 2007

ಒಲವೇ....

ಒಲವೇ ಒಲವೇ ನನ್ನ ಪ್ರೀತಿಯ ಒಲವೇ
ಸೋತು ಬಂದೆ ನಿನ್ನ ಚೆಲುವಿಗೆ
ಮೆಚ್ಚಿ ಬಂದೆ ನಿನ್ನ ಒಲವಿಗೆ
ನಿನ್ನ ಕಂಗಳೇ ನನ್ನ ಬಾಳಿನ ದೀಪ
ನಿನ್ನ ಪ್ರೀತಿಯೇ ನನ್ನ ಜೀವನದ ರೂಪ

ಪ್ರೀತಿಸು ಪ್ರೀತಿಸು ಎಂದು ಗೋಗರೆಯಲಾರೆ
ನೀನೇ ಪ್ರೀತಿಸು ನನ್ನ ಪ್ರೀತಿಯ ಆಳ ಅರಿತಾಗಲೇ
ನೀನಿಲ್ಲದೆ ನಾ ಬದುಕಲಾರೆ ಎಂದು ಹೇಳಲಾರೆ
ನೀ ಜೊತೆಗಿದ್ದರೆ ಬಾಳು ಸುಂದರ ಎಂದು ಹೇಳಬಲ್ಲೆ
ಕನಸಲೂ ನೀನೇ ಮನಸಲೂ ನೀನೇ ಎಂದು ಬಣ್ಣಿಸಲಾರೆ
ನನ್ನದೇ ಆದರ್ಶಗಳ ಮಧ್ಯ ನಿನ್ನ ಪ್ರೀತಿಯನ್ನ ಹುಡುಕುತ್ತಾ ಬಂದೆ
ಸಾಧ್ಯವಿದ್ದಷ್ಟು ನಿನಗಾಗಿಯೇ ಕಾಯುವೆ ಓ ಕನಸಿನಬಾಲೆ
ಇದು ಪ್ರೇಮಕವಿತೆಯಲ್ಲ ಚೆಲುವೆ ನನ್ನ ನಿಜ ಜೀವನದ ವಾಸ್ತವ.....


-----ರಶ್ಮಿ.ಆರ್

8 comments:

Parisarapremi said...

ನೀವು "ಬಾಲೆ" ಎಂದಿರೋದು ಯಾರಿಗೆ? ;-)

Samarasa said...

yAva bAle bekadru agabahudu

Srinivasa Rajan (Aniruddha Bhattaraka) said...

ಒಳ್ಳೆಯ ಪ್ರಯತ್ನ Ms.Samarasa ಅವರೇ... ಹೀಗೇ ಮುಂದುವರೆಸಿ :)

ಮಲ್ಲಿಕಾಜು೯ನ ತಿಪ್ಪಾರ said...

ತುಂಬಾ ಚೆನ್ನಾಗಿ ಬರೆದಿದ್ದೀರಿ.. Good poem
Keep writing

Thanks
Malli
www.nannahaadu.blogspot.com

Dynamic Divyaa said...

ಪ್ರೀತಿಸು ಪ್ರೀತಿಸು ಎಂದು ಗೋಗರೆಯಲಾರೆ
ನೀನೇ ಪ್ರೀತಿಸು ನನ್ನ ಪ್ರೀತಿಯ ಆಳ ಅರಿತಾಗಲೇ
ನೀನಿಲ್ಲದೆ ನಾ ಬದುಕಲಾರೆ ಎಂದು ಹೇಳಲಾರೆ
ನೀ ಜೊತೆಗಿದ್ದರೆ ಬಾಳು ಸುಂದರ ಎಂದು ಹೇಳಬಲ್ಲೆ
ahaaaa ULTIMATE maa... wonderful thinking!!

ತರ್ಲೆ ಮಾಡನ ಅನ್ಸುತ್ತೆ.. ಅದು ನನ್ trademark! ಈ ಕವಿತೆ ಓದಿದ ಮೇಲೆ ನನಗೆ ಅನಿಸಿದ್ದು -- ನೀನೇನಾದ್ರೂ ಹುಡುಗ ಆಗಿದ್ರೆ ನಾನೇ ಆ 'ಬಾಲೆ' ಆಗ್ತಿದ್ದೆ!! ;-)
ofcourse 'ಕನಸಿನಲ್ಲಿ!!' :-D


sooooooperaagide ma kavite!!
ಹೀಗೆ ಬರೀತಾ ಇರು..

ಗಿರೀಶ್ ರಾವ್, ಎಚ್ (ಜೋಗಿ) said...

ತುಂಬಾ ಚೆನ್ನಾಗಿದೆ.
-ಜೋಗಿ

Dr. HARISH KUMARA BK (BANUGONDI) said...

bahala sundaravaagide

VENKI said...

olave olave kavana...
odhi naanadhe movna....
bariya bekenisitu nangu kavana..
adkkagiye barede eee kavana...
"huttutave gelathi nannallu kavithe ,,,iddaga ne nanna jothe..
by.venkipushi@gmail.com